first base
ನಾಮವಾಚಕ
  1. (ಬೇಸ್‍ಬಾಲ್‍ ಆಟದಲ್ಲಿ) ಮೊದಲನೇ ಗೊತ್ತು; ನಿಲ್ಲುವ ಸ್ಥಳಗಳಲ್ಲಿ ಮೊದಲನೆಯದು.
  2. (ರೂಪಕವಾಗಿ) (ಯಾವುದೇ ಯೋಜನೆ ಯಾ ಉದ್ಯಮದ) ಮೊದಲನೇ ಘಟ್ಟ.